ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ದಿನವಾದ ಇಂದು ಕ್ರೈಸ್ತರು ಗುಡ್ ಪ್ರೈಡೇ ದಿನವನ್ನಾಗಿ ಕ್ರೈಸ್ತ ಬಾಂಧವರು ಆಚರಿಸಿತ್ತಿದ್ದು ನಗರದ ಜೆಸಿ ರಸ್ತೆಯಲ್ಲಿರುವ ಸೇಂಟ್ ಥೆರೇಸಾ ಚಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿದರು.