ನಗರದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಳವಾಗುತ್ತಿದ್ದು ತಂಪಾದ ತಣ್ಣೀರು ಕುಡಿಯಲು ಜನರು ಮಡಕೆಗಳ ಮೊರೆ ಹೋಗಿರುವುದು.