ಕಲಬುರಗಿ; ಹನುಮಾನ ಜಯಂತಿ ಅಂಗವಾಗಿ ನಗರದ ಕೋರಂಟಿ ಹನುಮಾನ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾಧಿಗಳು ಹನುಮಾನ ದೇವರ ದರ್ಶನ ಪಡೆದರು.