ಅಣ್ಣಿಗೇರಿ ನಗರದಲ್ಲಿ ಮಹಾವೀರ ಜಯಂತಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.. ಬಿಜೆಪಿ ಮುಖಂಡರಾದ ದೇವರಾಜ್ ದಾಡಿಬಾವಿ, ಪುರಸಭಾ ಸದಸ್ಯರಾದ ಸಿ.ಜಿ. ನಾವಳ್ಳಿ, ಭಗವಂತ ಪುಟ್ಟಣ್ಣವರ, ತವನೇಶ ನಾವಳ್ಳಿ, ಭರತೇಶ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.