
ಕಲಬುರಗಿ:ನಗರದ ಕೆಕೆಸಿಸಿಐನಲ್ಲಿ ಇಂದು ಆಯೋಜಿಸಿದ್ದ ಮಹಿಳಾ ಉದ್ಯಮಿಗಳಿಗೆ ಇ-ಕಾಮರ್ಸ್ ಮತ್ತು ಡಿಜಿಟಲ್ ರೂಪಾಂತರ ತರಬೇತಿ ಕಾರ್ಯಕ್ರಮವನ್ನು ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಉದ್ಘಾಟನೆ ಮಾಡಿ ಮಾತನಾಡಿದರು. ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ನಮ್ರತಾ ಫತಾಟೆ, ನಳಿನಿ ಎಂ., ಸದಾನಂದ ಪಟ್ಟಣಶೆಟ್ಟಿ, ಸುಜಾತಾ ಪಾಟೀಲ, ಮಂಜು ಡೊಳ್ಳೆ, ಕೆ.ರತ್ನಪ್ರಭಾ, ಜ್ಯೋತಿ ಬಾಲಕೃಷ್ಣ, ಡಾ.ಸರ್ವಮಂಗಳಾ ಪಾಟೀಲ ಇದ್ದರು.




























