ಕಲಬುರಗಿ: ನಗರದಲ್ಲಿ ಸಮಸ್ತ ಜೈನ ಸಮಾಜದ ವತಿಯಿಂದ ಭಗವಾನ್ ಶ್ರೀ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವದ ನಿಮಿತ್ತ ಆಯೋಜಿಸಿದ ಭವ್ಯ ಮೆರವಣಿಗೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಶರಣ ಪ್ರಕಾಶ ಪಾಟೀಲ ಅವರು ಚಾಲನೆ ನೀಡಿದರು ಈ ಸಂದರ್ಭದಲ್ಲಿ ನಾಗಣ್ಣಾ ಚಿಂದೆ. ಪ್ರಕಾಶ ಜೈನ. ರಮೇಶ ಗಡಗಡೆ. ಸುರೇಶ ತಂಗಾ. ಕಿರಣಕುಮಾರ ಪಂಡಿತ. ಧರಣೇಂದ್ರ ಸಂಗಾಮಿ. ಚೇತನಕುಮಾರ ಪಂಡಿಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು