ನಗರದ ಶ್ರೀ ಗೋಪಾಲ ಸ್ವಾಮಿ, ಶ್ರೀ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಮುತ್ಯಾಲಮ್ಮದೇವಿ ಕರಗ ಶಕ್ಯೋತ್ಸವವು ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಬೆಳ್ಳಂದೂರು ಗ್ರಾಮದಲ್ಲಿ ಇಂದು ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆಯಿತು. ಬಿಜೆಪಿ ಯುವ ಮುಖಂಡ ಮಿಥುನ್ ರೆಡ್ಡಿ ಹಾಗೂ ಸಂಘಟಿಗರು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.