ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಇಂದು ಐಇಟಿಇ ಝೋನಲ್ ಸೆಮಿನಾರ್ ಮತ್ತು ಐಎಸ್‍ಎಫ್ ಕಾಂಗ್ರೆಸ್-2026 ಉದ್ಘಾಟನಾ ಸಮಾರಂಭ ಜರುಗಿತು.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ,ಪ್ರೊ.ಅನೀಲ ಕುಮಾರ ಬಿಡವೆ,ವಿದ್ಯಾಶಂಕರ್, ಸುನೀಲ,ಡಾ.ವಿ.ಡಿ ಮೈತ್ರಿ,ಎನ್.ಎಸ್ ದೇವರಕಲ್,ಡಾ. ಎಸ್.ಎಚ್ ಹೊನ್ನಳ್ಳಿ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.