
ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘ (ರಿ) ಹುಬ್ಬಳ್ಳಿ ತಾಲೂಕಾ ಶಹರ ಹಾಗೂ ಗ್ರಾಮೀಣ ಘಟಕದ ವತಿಯಿಂದ ಹಳೇಹುಬ್ಬಳ್ಳಿ ಆನಂದ ನಗರ ರಸ್ತೆ ಹೂಬಳ್ಳಿ ಶ್ಯಾದಿ ಮಹಲ್‍ನಲ್ಲಿ ಇಫ್ತಾರ ಕೂಟವನ್ನು ಆಯೋಜಿಸಲಾಗಿತ್ತು. ಮಾಜಿ ರಾಜ್ಯ ಅಧ್ಯಕ್ಷರಾದ ಹಜರತ್ ಅಲಿ ದೊಡ್ಡಮನಿ, ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ ಬಿ ನದಾಫ್, ಉಪಾಧ್ಯಕ್ಷರಾದ ಎಮ್ ಎಚ್ ಬೆಂಡಿಗೇರಿ, ರಾಜ್ಯ ಪ್ರತಿನಿಧಿಗಳಾದ ರಫೀಕ್ ಅಹ್ಮದ್ ದೊಡ್ಡಮನಿ. ಜಿಲ್ಲಾ ಅಧ್ಯಕ್ಷರು ಎಫ್. ಎಂ. ನದಾಫ್, ಜಿಲ್ಲಾ ಕಾರ್ಯದರ್ಶಿ ದಾವಲಸಾಬ ನದಾಫ್, ಹುಬ್ಬಳ್ಳಿ ತಾಲೂಕು ಶಹರ ಘಟಕದ ಅಧ್ಯಕ್ಷರಾದ ಖುದಾನಸಾಬ ಗೂಗ್ಗಲ್ ದಿವಾನ್ ಸಾಬ್ ನದಾಫ್ ಕಾರ್ಯದರ್ಶಿಗಳಾದ ಅಬ್ದುಲ್ ನಬಿ ನದಾಫ್, ಸಹ ಕಾರ್ಯದರ್ಶಿ ಬಾಬು ಪಿಂಜಾರ, ಹುಬ್ಬಳ್ಳಿ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಸಾಬ್ ನದಾಫ್, ಕಾರ್ಯದರ್ಶಿ ರಿಯಾಜ್ ಕೆ ನದಾಫ್, ಜಾಕಿರ್ ಮರಬ ಇಮ್ರಾನ್ ಹುಬ್ಬಳ್ಳಿ, ಹಾಜಿ ನಜೀರ್ ಅಹ್ಮದ್ ನದಾಫ್, ಪಟೇಲ್ ಸಾಬ್ ನದಾಫ್, ಅಪ್ಪು ನದಾಫ್, ಅಫ್ಜಲ್ ಹುನುಗುಂಡಿ, ಚಮನ್ ಸಾಬ ನದಾಫ, ಮೌಲ್ವಿ ನದಾಫ್, ರಫೀಕ್ ಅಹ್ಮದ್ ನದಾಫ್, ಮಲಂಗ್. ಸಾಬ್ ನದಾಫ್, ಖಲಂದರ್ ಜೀಗಳೂರ, ಹುಸೇನ್ ಸಾಬ್ ಬೆಟಗೇರಿ, ಮಹಬೂಬ್ ನದಾಫ್, ಅಬ್ದುಲ್ ನದಾಫ್, ಖಾದರ್ ಸಾಬ್ ನದಾಫ್, ಮೌಲಾ ಸಾಬ್ ನದಾಫ್ ಹಾಗೂ ಸಂಘದ ಸರ್ವ ಸದಸ್ಯರುಗಳು ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.





























