ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 30 ಸಾವಿರ ಡಾಲರ್ ಮೌಲ್ಯದ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯ 16ನೇ ಸುತ್ತಿನ ಮುಖ್ಯ ಪಂದ್ಯದಲ್ಲಿ ಇಂದು ಝೀಲ್ ಹಾಗೂ ವಿಲಿನಾ ನಡುವೆ ನಡೆದ ರೋಚಕ ಪಂದ್ಯದಲ್ಲಿ ವಿಲಿನಾ ಎನ್ ಅವರು ಗೆದ್ದು ಬಿಗಿದರು.