ನಗರದ ಸಿ.ವಿ.ರಾಮನ್ ನಗರಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕ ಎಸ್. ರಘುರವರ ನೇತೃತ್ವದಲ್ಲಿ ವರ್ಸೋವ ಲೇಔಟ್‌ನಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಕೆ ಮಾಡಲಾಯಿತು. ಬಿಜೆಪಿ ಮುಖಂಡ ರಾಜಾರೆಡ್ಡಿ, ವರ್ಸೋವ ಲೇಔಟ್ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಸಂಕೇತ್ ಮತ್ತಿತರರು ಇದ್ದಾರೆ.