
ಹಳೇ ಹುಬ್ಬಳ್ಳಿ ಜಂಗ್ಲಿ ಪೇಟ್ ಬಸವಣ್ಣ ದೇವರು ಗುಡಿಯಲ್ಲಿ ಕಾಮದೇವನನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಲಾಗಿತು. ಈ ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷರಾದ ಶಿವಾನಂದಪ್ಪ ಹೊಸೂರ್, ಅರ್ಚಕರಾದ ಗಂಗಯ್ಯ ಹಿರೇಮಠ, ಎಲ್ಲಪ್ಪ ದೇವಕಿ, ವೀರಯ್ಯ ಸ್ವಾಮಿ ಸಾಲಿಮಠ, ಚನ್ನಬಸಯ್ಯ ಹಿರೇಮಠ, ಚನ್ನಬಸಪ್ಪ ಕುರುಡಿಕೇರಿ, ಅಶೋಕ್ ದೇವಕಿ, ಮಾಲತೇಶ್ ಸೋಲಾರ್ಗೊಪ್ಪ, ಕುಮಾರ ರಾಯನಾಳ, ಬಸವರಾಜ್ ಸೋಲಾರಗೊಪ್ಪ, ಮಂಜುನಾಥ್ ಹೈಬತ್ತಿ, ಜಗದೀಶ್, ಶಿವಪ್ಪ ಅಂಗಡಿ, ಮೂರುಸಾವಿರಪ್ಪಾ ಆರಿ, ನಾಗರಾಜ ಹೆಬತ್ತಿ, ಎಲ್ಲಪ್ಪ ಕುರಿಯವರ, ಮಹಿಳೆಯರು ಉಪಸ್ಥಿತರಿದ್ದರು.
























