
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ರವರು ನವಲಗುಂದ ಶ್ರೀ ರಾಮಲಿಂಗೇಶ್ವರ ಕಾಮಣ್ಣ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಷಣ್ಮುಖ ಗುರಿಕಾರ, ಸುರೇಶ್ ಗಾಣಿಗೇರ್, ದೇವರಾಜ್ ಬ.ದಾಡಿಬಾವಿ, ಸಿದ್ದನಗೌಡ ಪಾಟೀಲ, ಗಂಗಪ್ಪ ಮನಮಿ, ಮಂಜುನಾಥ್ ಗಣಿ, ಸಾಯಿಬಾಬಾ ಆಣೆಗುಂದಿ, ಯಲ್ಲಪ್ಪ ಬೋವಿ, ದೇವೇಂದ್ರಪ್ಪ ಹಳ್ಳದ, ಹುಚ್ಚಪ್ಪ ಬೋವಿ, ಅಣ್ಣಪ್ಪ ಬಾಗಿ, ಪವನ್ ಪಾಟೀಲ್, ಮಂಜು ಜಾಲಗಾರ, ಕೃಷ್ಣ ಭೋವಿ, ಫಕೀರೇಶ ಹಡಪದ, ಮಂಜುನಾಥ್ ಹಡಪದ ಮತ್ತಿತರರು ಉಪಸ್ಥಿತರಿದ್ದರು.























