
ನಗರದ ಕವಿ ಗಂಗಪ್ಪ ವಾಲಿ ಮಾರ್ಗ ಹತ್ತಿಕಾಳ ಸಾಲದಲ್ಲಿ ರಸ್ತೆ ರಿಪೇರಿಗಾಗಿ ಭೂಮಿ ಪೂಜೆಯನ್ನು ಶಾಸಕ ಪ್ರಸಾದ್ ಅಬ್ಬಯ್ಯ ನೆರೆವೇರಿಸಿದರು. ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರೀತಿ ಖೋಡೆ ಹಾಗೂ ವಿನಾಯಕ ಲದವಾ ಹಾಗೂ ಶಂಕರ ಮಿಸ್ಕಿನ, ಸುರೇಂದ್ರ ಕಾಂಬಳೆ, ವೀರಣ್ಣ ಹೂಲಿ, ಅನಿಲ ದಲಬಂಜನ, ವಿಜಯ ಪಾಟೀಲ, ಹಾವೇರಿ ಶೇಟ್ಟರು, ಬಸವರಾಜ ಹೂಲಿ, ಸಿದ್ದನಗೌಡ ಪಾಟೀಲ, ವಿಜಯ ಅರಳಿಕಟ್ಟಿ, ದಾದಾಫೀರ ಖೋದನಪುರ, ಮುಂತಾದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.























