ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಟೆನಿಸ್ ಅಂಕಣದಲ್ಲಿ ಕಲಬುರಗಿ ಐ.ಟಿ.ಎಫ್ ವುಮೆನ್ಸ್ ಟೂರ್ನಿ-2026 ಅಂಗವಾಗಿ ಇಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ಭಾರತದ ವೈಷ್ಣವಿ ಅಡ್ಕರ್ ಅವರು ಭಾರತದವರೇ ಆದ ಚೆವಿಕಾ ರೆಡ್ಡಿ ಸಮಾ ಅವರನ್ನು ಎದುರಿಸಿದರು.