ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನಶಂಕರಿ ೨ನೇ ಹಂತದ ರಸ್ತೆಗಳಲ್ಲಿ ಕೈಗೊಂಡಿರುವ ಸ್ಯಾನಿಟರಿ ಪೈಪ್ ಅಳವಡಿಕೆ ಕಾಮಗಾರಿಗೆ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ರವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಮಂಡಲ ಅಧ್ಯಕ್ಷ ಎನ್. ಲಕ್ಷ್ಮೀಕಾಂತ್, ಮುಖಂಡರುಗಳು ಸ್ಥಳೀಯರು ಇದ್ದಾರೆ.