
ಕಲಬುರಗಿ: ಕಲಬುರಗಿ ನಗರ ಪೊಲೀಸ್,ಜಿಲ್ಲಾ ಪೊಲೀಸ್,ಪಿಟಿಸಿ ನಾಗನಹಳ್ಳಿ ಮತ್ತು ಕೆಎಸ್‌ಆರ್‌ಪಿ ಸಹಯೋಗದಲ್ಲಿ ಇಂದು ಆಯೋಜಿಸಿದ ಕಲಬುರಗಿ ರನ್-2026 ಪೊಲೀಸ್ ಪರೇಡ್ ಮೈದಾನದಿಂದ ಆರಂಭವಾಯಿತು. ನಗರ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ,ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಚಾಲನೆ ನೀಡಿದರು.



























