
ಕಲಬುರಗಿ:ಸಂವಿಧಾನ ರಕ್ಷಣಾ ಸಮಿತಿ ಮತ್ತು ಎದ್ದೇಳು ಕರ್ನಾಟಕ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಇಂದು ಆಯೋಜಿಸಿದ್ದ ವಿಶೇಷ ತೀವ್ರ ಪರಿಷ್ಕರಣೆ ಎಸ್‌ಐಆರ್ ಪರಿಣಾಮ-ಸವಾಲು ಸಂವಾದ ಗೋಷ್ಠಿಯನ್ನು ಚಿಂತಕ ಶಿವಸುಂದರ ಉದ್ಘಾಟಿಸಿದರು. ಭೀಮರಾವ ಟಿ.ಟಿ, ಹಣಮಂತ ಬೋಧನಕರ, ಸುನಿಲ್ ಮಾನ್ಪಡೆ, ಮೈಲಾರಿ ದೊಡ್ಡಮನಿ, ರೇಣುಕಾ ಸಿಂಗೆ, ಅಬ್ದುಲ್ ಖಾದರ್ ಸೇರಿದಂತೆ ಮತ್ತಿತರರು ಇದ್ದರು.



























