ಯಶವಂತಪುರ ಕ್ಷೇತ್ರದ ಅಂದ್ರಹಳ್ಳಿ ಮುಖ್ಯರಸ್ತೆಯ ಕೆಂಪೇಗೌಡ ಸರ್ಕಲ್ ನಲ್ಲಿ ಶ್ರೀ ಅಣ್ಣಮ್ಮ, ಸರ್ಕಲ್ ಮಾರಮ್ಮ ಹಾಗೂ ಬಂಡಿ ಮಹಾಕಾಳಿ ದೇವಿಯ ೧೭ನೇ ಜಾತ್ರಾ ಮಹೋತ್ಸವವನ್ನು ನಾಡಪ್ರಭು ಕೆಂಪೇಗೌಡ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದರು ಈ ಜಾತ್ರಾ ಮಹೋತ್ಸವಕ್ಕೆ ಶಾಸಕ ಎಸ್. ಟಿ. ಸೋಮಶೇಖರ್ ಹಾಗೂ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಪಾಲ್ಗೊಂಡಿದ್ದರು.ಅರುಣ್ ಬೈಲಪ್ಪ, ಶ್ರೀನಿವಾಸ್, ಗಿರೀಶ್, ಚಂದ್ರಣ್ಣ, ಗೋಪಾಲ್, ಶಶಿ, ನಂಜುಂಡಪ್ಪ, ವೆಂಕಟೇಶ್, ವಿ.ಜಿ. ಉಮೇಶ್, ರಾಜ ಕೃಷ್ಣ ನಾಯಕ್,ಶಿಲ್ಪ ಅರುಣ್, ವಿಜಯಲಕ್ಷ್ಮಿ,ಪದ್ಮ, ಮಾಣಿಕ್ಯ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು