
ಕಲಬುರಗಿ: ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ 13ನೇ ಕಲಬುರಗಿ ಚಿತ್ರ ಸಂತೆ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶರಣಬಸಪ್ಪ ಪಪ್ಪಾ, ಬಸವರಾಜ ಎಲ್ ಜಾನೆ, ಆನಂದ ದಂಡೋತಿ, ವಿಜಯಕುಮಾರ ಪಾಟೀಲ ತೇಗಲತಿಪ್ಪ, ರಾಧೆಶ್ಯಾಮ ಠಾಕೂರ, ಡಾ.ಎ.ಎಸ್.ಪಾಟೀಲ, ವಿಬಿ ಬಿರಾದಾರ, ಎಂಎಚ್.ಬೆಳಮಗಿ, ಡಾ.ಪರಶುರಾಮ ಪಿ ಸೇರಿದಂತೆ ಹಲವರು ಇದ್ದರು.
























