
ಕಲಬುರಗಿ: ಸೇವಾ ಮರಾಠಾ ಪರೀಟ (ಅಗಸರ) ಸಮಾಜ ಸಮಿತಿ (ರಿ.) ವತಿಯಿಂದ ಸಂತ ಶ್ರೀ ಶಿರೋಮಣಿ ಗಾಡಗೆ ಬಾಬಾ ಅವರ ಮೆರವಣಿಗೆ ಯನ್ನು ರಾಮ ಮಂದಿರದಿAದ ನ್ಯೂ ಜೇವರ್ಗಿ ರಸ್ತೆ ಎಲ್ಲಿರುವ ಗಾಡಗೆ ಮಹಾರಾಜ ಮಠದವರೆಗೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಅವರು ಚಾಲನೆ ನೀಡಿದರು. ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಮನೋಜ ಭಂಡಾರೆ , ರಾಜು ಹಿಂಗಾರ, ಶಿವಾಜಿ ಪವಾರ್, ಸೂರ್ಯಕಾಂತ ಹಿಂಗಾAಕರ್ ,ಶಿವಾಜಿ ಹಿಂಗಾAಕರ್ ,ದತ್ತು ಪವಾರ್ ,ಶ್ರೀನಿವಾಸ ಸಿಂದೆ,ರಾಹುಲ್ ಬೋಸ್ಲೆ,ಓಮೇಶ್ ಹಿಂಗಾAಕರ್ ಸೇರಿದಂತೆ ಇದ್ದರರು ಇದ್ದರು.
























