ಆಶ್ರಯ ಫೌಡೇಶನ್ ವತಿಯಿಂದ ಇಂದು ನಗರದ ಮಡಿವಾಳದ ತಾವರೆಕೆರೆ ವಾರ್ಡ್-೧೯ರಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು. ರೋಗಿಗಳಿಗೆ ಆರೋಗ್ಯ ತಪಾಸಣೆ ಮಾಡುತ್ತಿರುವ ವೈದ್ಯರು ಕಾಂಗ್ರೆಸ್ ಮುಖಂಡ ಎಸ್‌ಟಿಡಿ ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.