ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಯಾನಂದ ನಗರದಲ್ಲಿ ಸ್ಥಾಪಿಸಿರುವ ಡಾ, ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಡೇ ಕೇರ್ ಸೆಂಟರ್ ಅನ್ನು ಶಾಸಕ ಎಸ್. ಸುರೇಶ್ ಕುಮಾರ್ ರವರು ಉದ್ಘಾಟಿಸಿದರು. ಬಿಬಿಎಂಪಿ ಮಾಜಿ ಸದಸ್ಯರುಗಳಾದ ಎಂ. ಮುನಿರಾಜು, ಶಶಿಕಲಾ ಮುನಿರಾಜು, ಮಾಜಿ ಉಪಮಹಾಪೌರ ರಂಗಣ್ಣ, ಬಿಜೆಪಿ ಮುಖಂಡರುಗಳಾದ ರಾಘವೇಂದ್ರ ರಾವ್, ಗಿರೀಶ್ ಗೌಡ, ಕಾಮಧೇನು ಸುರೇಶ್ ಉಪಸ್ಥಿತರಿದ್ದರು.