
ಕಲಬುರಗಿ: ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿಂದು ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿಂದು ಸಂತ ಶ್ರೇಷ್ಠಕವಿ ಸರ್ವಜ್ಞ ಜಯಂತಿ ಆಚರಿಸಲಾಯಿತು.ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪ ನಿರ್ದೇಶಕರಾದ ಜಗದೀಶ್ವರಿ ನಾಶಿ,ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಶಿವಶರಣಪ್ಪ ಕುಂಬಾರ,ಹಿರಿಯ ಸಾಹಿತಿ ಬನ್ನಪ್ಪ ಬಿ.ಕೆ,ರವೀಂದ್ರ ಕುಂಬಾರ,ಹರೀಶ ಕುಂಬಾರ,ವಿಠ್ಠಲ ಕುಂಬಾರ,ಸದಾನಂದ ಕುಂಬಾರ ಅವರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

























