ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ ಕರ್ನಾಟಕ ಸರ್ಕಾರದ ಮಾಜಿ ಸಚಿವರು ರಾಜಕೀಯ ನಾಯಕರಾದ ಶಿಕ್ಷಣ ಪ್ರೇಮಿ ಪಿ, ಸಿ, ಸಿದ್ದನಗೌಡರ ಅವರನ್ನು ೭೭ನೇ ಹುಟ್ಟುಹಬ್ಬದ ನಿಮಿತ್ಯ ಎಸ್,ಜೆ,ಆರ್ ಹಾಗೂ ಸಿ,ಬಿ,ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಾನಂದ ಕೊಡ್ಲಿ ಅವರು ಆತ್ಮೀಯವಾಗಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಶರಣು ದೊಡ್ಡ ಗೌಡ್ರು ಮಾಜಿ ಎಪಿಎಂಸಿ ಅಧ್ಯಕ್ಷರಾದ ಜಗನ್ನಾಥ ಸಿದ್ದನಗೌಡರ ಮತ್ತು ಪರಿವಾರದವರು ಉಪಸ್ಥಿತರಿದ್ದರು ನಂತರ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ಪುಸ್ತಕ ವಿತರಿಸಲಾಯಿತು.