ಕಲಬುರಗಿ: ಮಹಾಶಿವರಾತ್ರಿಯ ಪ್ರಯುಕ್ತ ಇಂದು ನಗರದ ಅಳಂದ ರಸ್ತೆ ರಾಮತೀರ್ಥ ಮಂದಿರದಲ್ಲಿ ಅಸಂಖ್ಯಾತ ಭಕ್ತರು ಸರತಿ ಸಾಲಿನಲ್ಲಿ ನಿಂತು,ಪುಷ್ಪಾಂಲಕಾರದಲ್ಲಿ ಕಂಗೊಳಿಸುತ್ತಿದ್ದ ಶಿವದರುಶನ ಪಡೆದು ಪುನೀತರಾದರು.