
ಕಲಬುರಗಿ: ನಗರದ ಕಾಕಡೆ ಚೌಕದಲ್ಲಿ ಇಂದು ಸಂತ ಸೇವಾಲಾಲ ಮಹಾರಾಜರ 287ನೆಯ ಜಯಂತ್ಯೋತ್ಸವ ಆಚರಿಸಲಾಯಿತು.ಖ್ಯಾತ ಉದ್ಯಮಿ ಪ್ರತಾಪ್ ಕಾಕಡೆ, ಹನುಮಂತ ಪೂಜಾರಿ,ಬಾಲಚಂದ್ರ ನಾಯಕ,ಮಾರುತಿ ರಾಠೋಡ, ಅಂಬಾರಾಯ ಪಾಟೀಲ್,ಗುಂಡು ಪಾಟೀಲ್,ಮಾರುತಿ ರಾಠೋಡ,ಚಂದ್ರ ಶೇಖರ್ ರಾಠೋಡ, ಸೇವು ರಾಠೋಡ, ರಾಮಚಂದ್ರ ರಾಠೋಡ,ಶಿವಾನಂದ ಚವ್ಹಾಣ, ವಿನೋದ ಚವ್ಹಾಣ,ವಿಠ್ಠಲ ಕಾರಬಾರಿ ,ಶೇಖರ್‍ಪೂಜಾರಿ, ಸಿದ್ದು ಜೋಶಿ,ಭಾಗ್ಯವಂತ, ಶಿವು ಇತರರು ಇದ್ದರು.

























