
ಕೋಲಾರದ,ಫೆ,೯- ಜ್ಯೋತಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳ ಗಾಣಿಗೇತರ ಸಮುದಾಯಗಳ ವಿವಿಧ ಸಾಧಕರಾದ ಪಿಚ್ಚಳ್ಳಿ ಶ್ರೀನಿವಾಸ್, ಬಿ.ವಿ.ಗೋಪಿನಾಥ್, ಪ್ರೊ.ಬಿ.ವಿ.ಕೃಷ್ಣಪ್ಪ ಅತಾವುಲ್ಲಾಖಾನ್, ಫಾದರ್ ಸುರೇಶ್ ಜೇಮ್ಸ್, ಡಾ.ಪಾಪಿರೆಡ್ಡಿ, ತುರಾಂಡಹಳ್ಳಿ ರವಿ, ಕಾಗತಿ ವೆಂಕಟರತ್ನ ಅವರಿಗೆ ‘ಜ್ಯೋತಿಶ್ರೀ’ ಪ್ರಶಸ್ತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರದಾನ ಮಾಡಿದರು.





















