
ಕಲಬುರಗಿ: ನಗರದ ನ್ಯೂ ರಾಘವೇಂದ್ರ ಕಾಲೋನಿಯ ವೇಂಕಟೇಶ್ವರ ( ಬಾಲಾಜಿ) ದೇವಸ್ಥಾನದ 38 ನೇ ವಾರ್ಷಿಕ ವರ್ಧಂತಿ ಉತ್ಸವದ ಅಂಗವಾಗಿ ಇಂದು ಶ್ರೀ ಲಕ್ಷ್ಮೀ ವೇಂಕಟೇಶ್ವರ ರಥೋತ್ಸವ ಜರುಗಿತು.ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ,,ಶ್ರೀನಿವಾಸರಾವ ಜಿಕೆ, ಪ್ರಧಾನ ಅರ್ಚಕರಾದÀ ಶ್ರೀನಿವಾಸಾಚಾರ್ಯ ನೆಲೋಗಿ,ಜಯತೀರ್ಥ ತೆಂಗಳಿ,ದೀಪಕ ಸಾವಳಗಿ,ಬಾಬಣ್ಣ ಮೈನಾಳ,ಮೋಹನರಾವ್,ಪ್ರಹ್ಲಾದಭಟ್ ಜೋಶಿ,ನಾರಾಯಣರಾವ್,ನಾಗೇಶ ಸಿಂಧೆ,ಗೋವರ್ಧನ ದೇಶಪಾಂಡೆ,ವಿಜಯಾಬಾಯಿ ಹಾಗೂ ಸಮಸ್ತ ಭಕ್ತಾದಿಗಳು ಪಾಲ್ಗೊಂಡರು.





















