ನಾಳೆ ಪಲ್ಸ್ ಪೋಲಿಯೊ ದಿನದ ಪ್ರಯುಕ್ತ ನಗರದ ಎಂ.ಜಿ.ರಸ್ತೆ ಬಳಿ ಇರುವ ಮಹಾತ್ಮಗಾಂಧೀಜಿ ಪ್ರತಿಮೆ ಬಳಿ ೫ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾ ಪೊಲಿಯೊ ಪ್ಲಸ್ ಕಮಿಟಿ ವತಿಯಿಂದ ಇಂದು ಜನರಿಗೆ ಅರಿವು ಮೂಡಿಸಲಾಯಿತು.