ಬೆಂಗಳೂರು ಜಯನಗರ ಯುನೈಟೆಡ್ ಆಸ್ಪತ್ರೆಯ ಒಂದು ಕೋಟಿ ರೂ.ವರೆಗಿನ ತುರ್ತು ಚಿಕಿತ್ಸೆ ಯೋಜನೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಉದ್ಘಾಟಿಸಿದರು.