ಮೈಸೂರು ನಗರದ ಸಿದ್ಧಾರ್ಥ ಲೇಔಟಿನಲ್ಲಿ ಶ್ರೀಮತಿ ಮೀನಾ ತೂಗುದೀಪ್ ಶ್ರೀನಿವಾಸ್ ರವರು ಗುರುವಾರ ಡೆವಿಲ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹಂಸ ರಥದ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಜರಂಗಿ ಬಾಯ್ಸ್ ಅಭಿಮಾನಿಗಳು ಹಾಗೂ ಭಜರಂಗಿ ಉಮೇಶ್ ವಾಜಮಂಗಲ ರವರನ್ನು ಕಾಣಬಹುದು