ನಗರದ ಬಿಎಂಶ್ರೀ ಕಲಾಭವನದಲ್ಲಿ ಇಂದು ನಡೆದ ಕವನ ವಾಚನ ಸ್ಪರ್ಧೆಯನ್ನು ಗಾಯನ ಸಮಾಜದ ಕಾರ್ಯದರ್ಶಿ ಕೆ.ಮೋಹನ್‌ದೇವ್ ಆಳ್ವ ರವರು ಉದ್ಘಾಟಿಸಿದರು. ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಡಾ.ಆರ್. ಲಕ್ಷ್ಮೀನಾರಾಯಣ, ಡಾ.ಶಾಂತರಾಜು, ಚಂದ್ರಶೇಖರ ನಾದೂರು ಇದ್ದಾರೆ.