ನಗರದ ಚಾಮರಾಜಪೇಟೆ ಸೆಂಟ್ ಜೋಸೆಫ್ ಪ್ರೌಢಶಾಲೆ ಆವರಣದಲ್ಲಿ ನಡೆದ ಬಾಸ್ಕೊ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ರಕ್ಷಣೆ ಜಾಗೃತಿ ಅಭಿಯಾನದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ನಟಿ ಮೋಕ್ಷಿತಾ ಪೈ, ಫಾದರ್ ವರ್ಗೀಸ್ ಪಲ್ಲಿಪುರಂ, ರಂಗಭೂಮಿ ಕಲಾವಿದ ಯೋಗೇಶ್ ಮಾಸ್ಟರ್, ಅಧಿಕಾರಿಗಳಾದ ಆಶಾ, ಎಚ್.ಕೆ.ಬಿ. ಎರ್ರಾಸ್ವಾಮಿ, ರಾಮಸ್ವಾಮಿ, ವಾಸುದೇವ್ ಶರ್ಮ ಮತ್ತಿತರರು ಭಾಗವಹಿಸಿದ್ದರು.