ಸರ್.ಸಿ.ವಿ. ರಾಮನ್‌ನಗರ ಕ್ಷೇತ್ರ ವ್ಯಾಪ್ತಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ದಲಿತ ಸೇವಾ ಸಮಿತಿ ವತಿಯಿಂದ ನಡೆದ ಕಾರ್ಯಕರ್ತರ ಸಭೆ ಮತ್ತು ಪದಗ್ರಹಣ ಸಮಾರಂಭದಲ್ಲಿ ಅಖಿಲಭಾರತ ವಿಡುತ್ತಲೈ ಸಿರುತೈ ಕಚ್ಚಿ (ವಿಪಿಕೆ) ಅಧ್ಯಕ್ಷ ಸಂಸದ ಡಾ.ಥೋಲ್ ತಿರುಮಾವಳವಳನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೋಶಿಯಲ್ ಸರ್ವಿಸ್ ಕಮಿಟಿ ಅಧ್ಯಕ್ಷ ಎಂ. ಮೂರ್ತಿ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.