ನಗರದ ಹಲಸೂರಿನಲ್ಲಿ ನೆಲಸಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಇಂದು ಕಲಶರ್ಚಾನೆ, ಲಕ್ಷಾರ್ಚನೆ, ಸೂರ್ಯನಾರಾಯಣ ಹೋಮ, ಪೂರ್ಣಾಹುತಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.