
ನಗರದ ಮಾಗಡಿ ರಸ್ತೆಯ ಅಂಜನಾ ನಗರದಲ್ಲಿ ಸ್ಥಾಪನೆಗೊಂಡಿರುವ ಹಳ್ಳಿಕಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯನ್ನು ಶ್ರೀ ಬಾಲಕೃಷ್ಣನಂದ ಮಹಾಸ್ವಾಮೀಜಿಗಳು ಉದ್ಘಾಟಿಸಿದರು. ಹಳ್ಳಿಕಾರ ಮಠದ ಅಧ್ಯಕ್ಷ ನಾಗಯ್ಯ, ಕಸಾಪ ಕಾರ್ಯದರ್ಶಿ ಡಾ. ಬಿ. ಪಾಟೇಲ್‌ಪಾಂಡು, ವಿ. ದಯಾನಂದ, ಕಾರ್ಯದರ್ಶಿ ರಾಜಣ್ಣ, ಖಜಾಂಚಿ ನರಸೇಗೌಡ, ವೀರಣ್ಣ, ಸೊಸೈಟಿಯ ನೂತನ ಅಧ್ಯಕ್ಷ ಬಿ.ವಿ. ಸತೀಶ್, ಉಪಾಧ್ಯಕ್ಷ ಹೆಚ್.ಎಸ್. ಪುಟ್ಟೇಗೌಡ, ಲೆಕ್ಕಪರಿಶೋಧಕ ಎಂ.ಟಿ. ಕುಮಾರಸ್ವಾಮಿ, ಕಾರ್ಯದರ್ಶಿ ಗಂಗರುದ್ರಯ್ಯ ಇದ್ದಾರೆ.































