
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರ ಕಛೇರಿಯ ದೀಪಾವಳಿ ಪೂಜಾ ಕಾರ್ಯಕ್ರಮದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳು ಭಾಗವಹಿಸಿ ಸಚಿವ ಪ್ರಹ್ಲಾದ ಜೋಶಿಯವರಿಗೆ ಶುಭಕೋರಿದರು. ಗಂಗಪ್ಪ ಮನಮಿ,ಸುರೇಶ್ ಗಾಣಗೇರ, ದೇವರಾಜ ಬ.ದಾಡಿಬಾವಿ, ಸಿದ್ದನಗೌಡ ಪಾಟೀಲ, ಕೃಷ್ಣ ಭೋವಿ, ಸಾಯಿಬಾಬಾ ಆಣೆಗುಂದಿ, ಮಂಜುನಾಥ್ ಹಡಪದ ಮಂಜುನಾಥ ಜಾಲಗಾರ ಸಂಕನಗೌಡ ರಾಮನಗೌಡ್ರ ಸೇರಿದಂತೆನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳು ಭಾಗವಹಿಸಿದ್ದರು.































