ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಮುನಿರಾಜು ಅವರ ಮನೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ದಸರಾ ಗೊಂಬೆಗಳನ್ನು ಪ್ರತಿವರ್ಷದಂತೆ ಈ ವರ್ಷವೂ ಕೂರಿಸಿ ಪೂಜಿಸಲಾಯಿತು. ಪತ್ನಿ ಸುಜಾತ, ಮುನಿರಾಜು, ಮೊಮ್ಮಗಳಾದ ಅಭಿಕ್ಷ ಇದ್ದಾರೆ.