
ಪದ್ಮನಾಭನಗರದ ಬನಶಂಕರಿ ೨ನೇ ಹಂತ ಗಣೇಶ ಮಂದಿರ ವಾರ್ಡ್‌ನಲ್ಲಿ ನಿರ್ಮಾಣ ಗೊಂಡಿರುವ ಹವಾನಿಯಂತ್ರಿತ ಬಿಸಿ ನೀರಿನ ಸೌಲಭ್ಯ ಹೊಂದಿರುವ ಮಹಿಳೆಯರ ಮತ್ತು ಪುರುಷರ ಶೌಚಾಲಯವನ್ನು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ರವರು ಉದ್ಘಾಟಿಸಿದರು. ಮುಖಂಡರಾದ ಎನ್. ಲಕ್ಷ್ಮೀಕಾಂತ್ ಉಮೇಶ್ ಕಬ್ಬಾಳ್ ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.