
ಅಮರಗೋಳದಲ್ಲಿ ಶ್ರದ್ಧಾಭಕ್ತಿಯಿಂದ ಪ್ರವಾದಿ ಮಹ್ಮದ ಪೈಗಂಬರರ ಜನ್ಮದಿನ ಪ್ರಯುಕ್ತ ಮೆರವಣಿಗೆ ನಡೆಸಿ ಮಸಿದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಧಾರ್ಮಿಕ ಗುರು ಸೌಕತಅಲೀ ಮುಲ್ಲಾ, ಕಾಸೀಮಸಾಬ ದರ್ಗಾದ, ನಜೀರಅಹ್ಮದ ಕೋಲಕಾರ, ಮಹ್ಮದ ರಪೀಕ ದರ್ಗಾದ, ರಾಜೇಸಾಬ ಕಲ್ಲೂರ, ಮಾಬುಸಾ ಬನದಾಫ, (ಟೇಲರ್)ರಾಯಸಾಬ ದರ್ಗಾದ, ರಾಜೇಸಾಬ ಮುಲ್ಲೋರ, ರಫೀಕ ಮುಲ್ಲಾ, ಬಾಬು ಕರ್ನೂಜಿ, ಹಜರತ್ ಅಲೀಮುಲ್ಲಾ, ಬಾಬಾಜಾನ ಮುಲ್ಲಾ, ಮೌಲಾಲಿ ನರೆಗಲ್ ಮುಂತಾದವರು ಪಾಲ್ಗೊಂಡಿದ್ದರು.