ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸರ್.ಸಿ.ವಿ. ರಾಮನ್‌ನಗರ ಕ್ಷೇತ್ರದ ಶಾಸಕ ಎಸ್. ರಘುರವರು ಕಗ್ಗದಾಸ ಪುರದಲ್ಲಿ ನಡೆದ ಗಣಪತಿ ಮೂರ್ತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮುನಿಲಕ್ಷ್ಮಯ್ಯ (ರಾಜಾರೆಡ್ಡಿ), ಕಗ್ಗದಾಸಪುರ ಮುಖಂಡರಾದ ಜಯರಾಜರೆಡ್ಡಿ, ನಿತಿನ್, ಎಂ. ನವೀನ್, ಬಿಜೆಪಿ ಪಕ್ಷದ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.