ಇಂದಿನಿಂದ ೫ ನಗರ ಪಾಲಿಕೆಗಳು ಅಸ್ಥಿತ್ವಕ್ಕೆ ಬಂದಿದ್ದು, ಈ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿ ಎಂದು ಇದ್ದ ನಾಮಫಲಕವನ್ನು ತೆಗೆದು ಹಾಕಿ ಈಗ “ಗ್ರೇಟರ್ ಬೆಂಗಳೂರು ಪ್ರಾಧಿಕಾರ” ನಾಮಫಲಕವನ್ನು ಅಳವಡಿಸಲಾಗಿದೆ.