ನಗರದ ಸಂಪಂಗಿರಾಮನಗರ ರಸ್ತೆ ವುಡ್‍ಲ್ಯಾಂಡ್ ಹೋಟೆಲ್ ಬಳಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಈ ರಸ್ತೆಯನ್ನು ಮುಚ್ಚಲಾಗಿದೆ.