
ಕಲಬುರಗಿ: ವಿಶೇಷ ತೀವ್ರತರ ಪರಿಷ್ಕರಣೆ ( ಎಸ್‍ಐಆರ್ ) ಹೆಸರಿನಲ್ಲಿ ಮತದಾನದ ಹಕ್ಕಿನ ನಿರಾಕರಣೆ ನಿಲ್ಲಿಸುವಂತೆ ಆಗ್ರಹಿಸಿ ಇಂದು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಎಸ್‍ಯುಸಿಐ ( ಸಿ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.ವಿ.ಜಿ ದೇಸಾಯಿ,ಎಸ್.ಎಂ ಶರ್ಮಾ,ಮಹೇಶ ನಾಡಗೌಡ,ಗಣಪತರಾವ ಮಾನೆ,ಮಹೇಶ ಎಸ್.ಬಿ ಸೇರಿದಂತೆ ಹಲವರು ಪಾಲ್ಗೊಂಡರು.