ಕಲಬುರಗಿ:ಕ್ರೀಡಾ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಕಲ್ಬುರ್ಗಿ ಸೈಕ್ಲಿಂಗ್ ಕ್ಲಬ್. ಸ್ಥಳೀಯ ಸಂಘ ಸಂಸ್ಥೆಗಳ. ಸಹಯೋಗದಲ್ಲಿ. ಸೈಕ್ಲೊತಾನ್ ಕಾರ್ಯಕ್ರಮವನ್ನು. ಜಿಲ್ಲಾಧಿಕಾರಿಗಳು ಬಿ ಫೌಜಿಯಾ ತರನ್ನುಮ್ ಉದ್ಘಾಟಿಸಿದರು. ಅವರೊಂದಿಗೆ ಅಪಾರ ಜಿಲ್ಲಾಧಿಕಾರಿ. ಶ್ರೀ ರಾಯಪ್ಪ ಹುಣಸಿಗಿ. ಸಹಾಯಕ ನಿರ್ದೇಶಕ ಸೋಮಶೇಖರ್. ಸಂಜೆ ಬಾಣದ ಪ್ರವೀಣ್ ಪುಣೆ. ರಾಜು ಚೌಹಾಣ್. ಹಾಗೂ ಇಲಾಖೆಯಲ್ಲ ಸಿಬ್ಬಂದಿ ವರ್ಗದವರು ಭಾಗವಹಿಸಿದರು.