
ನಗರದ ಕುರುಹಿನ ಶೆಟ್ಟಿ ಕೇಂದ್ರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ. .ಬಿ.ಲಿಂಗೇಶ್ವರ್. ಹಾಗೂ ಜಿ.ಸೋಮಶೇಖರ್. ಮತ್ತು ಚುನಾಯಿತ ಅಭ್ಯರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಸಚಿವರಾದ ವಿ.ಸೋಮಣ್ಣ ಮತು ರಾಮಲಿಂಗಾರೆಡ್ಡಿ ಮತ್ತು ವಿಜೇತರು ಹಿರಿಯರು ಹಾಗೂ ಸಂಘದ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಎನ್ ಚಂದ್ರಶೇಖರ್ ನಿರ್ದೇಶಕರು ಭಾಗವಹಿಸಿದ್ದರು.