ಕಲಬುರಗಿ: ಬುಧವಾರದಿಂದ ಪ್ರಾರಂಭವಾಗುವ ಗೌರಿ ಗಣೇಶ ಉತ್ಸವದ ಅಂಗವಾಗಿ ನಗರದ ಮಾರುಕಟ್ಟೆಯಲ್ಲಿ, ಮಣ್ಣಿನ ಗಣೇಶಮೂರ್ತಿ ಮತ್ತು ಗಣೇಶಹಬ್ಬಕ್ಕೆ ಬೇಕಾದ ಪೂಜಾಸಾಮಗ್ರಿ,ಅಲಂಕಾರಿಕ ವಸ್ತು,ಹೂವುಹಣ್ಣುಗಳ ಖರೀದಿ ಭರ್ಜರಿಯಾಗಿ ನಡೆಯಿತು.