ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟಿನ ಕಾರ್ಯಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡ ರಾಜಶೇಖರ ಮೆಣಸಿನಕಾಯಿರವರ ಮನೆಗೆ ರವಿವಾರ ಸಂಜೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ ಮುಖಂಡರುಗಳಾದ ಸುರೇಶ ಸವಣೂರ ಬಂಗಾರೇಶ ಹಿರೇಮಠ ಮಹೇಂದ್ರ ಸಿಂಘಿ, ಅನ್ವರ್ ಮುಧೋಳ್,ಪಾರಸ್ಮಲ ಜೈನ್, ಮಜರಖಾನ ಶಫಿ ಮುದ್ದೇಬಿಹಾಳ, ಬಾಬಾಜಾನ್ ಮುಧೋಳ್, ಹನುಮಂತಪ್ಪ ಬಂಕಾಪುರ್, ರಾಘವೇಂದ್ರ ಬಣಕಾರ ಪಿ ಸಿ ಕಮ್ಮಾರ ರವಿ ಹೊಸೂರ ಕುಮಾರ ಕುಂದನಹಳ್ಳಿ ಕಾಳುಸಿಂಗ್ ಚೌಹಾಣ್, ಮತ್ತು ನಂದಕುಮಾರ್ ಪಾಟೀಲ್, ಸಚಿನ್ ಪಾಟೀಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.