
ಅಖಿಲ ಕರ್ನಟಕ ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ದಿ ವೇದಿಕೆಯಿಂದ ರಾಜ್ಯಾಧ್ಯಕ್ಷ ಎಂ.ಆರ್ ಪಾಟೀಲ , ಪ್ರ.ಕಾರ್ಯದರ್ಶಿ ಎಚ್. ವಿ ಬೆಳಗಲಿ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್‍ನಿಂದ ಅವಿನಾಶ್ ಕುರ್ತಕೋಟಿ, ಕಾರ್ಯದರ್ಶಿ ಅಂಬಾಪ್ರಸಾದ್ ಮಲ್ಯ ಇತ್ತೀಚೆಗೆ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತ್ರಿ ಪುರಸ್ಕøತ ಸಂತೋಷ ಆರ್ ಶೆಟ್ಟಿ ಅವರನ್ನು ಸನ್ಮಾನಿಸಿದರು. ವೀರು ಉಪ್ಪಿನ್, ಅಮಿತ್ ಪವಾರ್ , ಗುರುರಾಜ ಹೂಗಾರ, ಸುನೀಲ ಯಡ್ರಾವಿ , ಸಂಯಜ ಪೀರಾಪು , ಪ್ರಶಾಂತ ಕುರಹಟ್ಟಿ ,ಸೋಮಶೇಖರ ಹುದ್ದಾರ , ಆರು ಗೌತಮಿ , ಸಲ್ಮಾಶೇಖ , ಪುಟ್ಟಪ್ಪನವರ , ಮೋಹನ್ ಘೋಡ್ಕೆ ಮತ್ತಿತರರು ಈ ಸಂದರ್ಭದಲ್ಲಿದ್ದರು.